ಮತದಾನ ಮಾಡಿದ ಸವಿತಾ ಅಮರಶೆಟ್ಟಿ | Dharwad |

ಅವಳಿನಗರ ಪಾಲಿಕೆ ಚುನಾವಣೆ ಮತದಾನ ಇಂದು ನಡೆಯುತ್ತಿದ್ದ, ಅದ್ರಂತೆ ವಾಡ್೯ ನಂಬರ್ 13ರಲ್ಲಿ ಬಿಜೆಪಿ ಮಹಿಳಾ ಮುಖಂಡೆ ಸವಿತಾ ವಿಶ್ವನಾಥ ಅಮರಶೆಟ್ಟಿ ಅವರು ತಮ್ಮ ಕುಟುಂಬದವರ ಜೋತೆ ಮತ ಚಲಾಯಿಸಿದರು.