ಕಾರ್ಟೂನ್: ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ

"ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಚುನಾವಣೆಯಲ್ಲಿ ಫೇಲಾಗಿರೋದ್ರಿಂದ ನೀವೂ ಭರ್ಜರಿ ಪಾರ್ಟಿ ಮಾಡಿ" ಎಂದು ರಾಜಕಾರಣಿಯ ಪತ್ನಿಯೊಬ್ಬರು ತಮ್ಮ ಪತಿಗೆ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತು ಕುಗ್ಗಿರುವ ರಾಜಕಾರಣಿಗಳಿಗೆ ಇದು ಕಾರ್ಟೂನಿಸ್ಟ್ ಶಂಕರ್ ಅವರ ನಗೆ ಟಾನಿಕ್! In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ ಕಾಫಿ ಮಾರಿ