'ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್ ಅಂತ ಹೆಸರು ಇಡೋದಕ್ಕೆ?

'ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್ ಅಂತ ಹೆಸರು ಇಡೋದಕ್ಕೆ?

ಬೆಳ್ತಂಗಡಿ: ನನಗೆ ನನ್ನ ತಂದೆ-ತಾಯಿ ಸಿದ್ದರಾಮಯ್ಯ ಅಂತ ಹೆಸರು ಇಟ್ಟಿದ್ದಾರೆ. ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್‌ ಎಂದು ಹೆಸರಿಡೋಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿ,ಟಿ. ರವಿ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ನಾನು ದ್ವೇಷವನ್ನು ಬಿತ್ತುವ ಸಿ.ಟಿರವಿಯಂತ ಹಿದೂ ಅಲ್ಲ. ಸತ್ಯ ಹೇಳಿದರೆ ನನಗೆ ಸಿದ್ರಾಮುಲ್ಲಾ ಖಾನ್‌ ಅಂತ ಕರೆಯುತ್ತಾರೆ. ನಾವು ಭಾರತೀಯರು ಎಂಬುದು ಯುವಕರ ತಲೆಯಲ್ಲಿರಬೇಕು. ಸಿ.ಟಿ ರವಿಯಂತಹ ಮತಾಂಧ ನನಗೆ ಮುಸ್ಲಿಂ ಹೆಸರು ಇಡುತ್ತಾನೆ ಎಂದಿದ್ದಾರೆ