Weekendನಲ್ಲಿ Bengaluru Lock ಆಗೋದು ಪಕ್ಕಾನಾ? ಸದ್ಯಕ್ಕೆ Lockdown ಮಾಡೋಕೆ ತಜ್ಞರು ಸಲಹೆ ನೀಡಿಲ್ಲ

ವೀಕೆಂಡ್​ ನಲ್ಲಿ ಬೆಂಗಳೂರು ಲಾಕ್ ಆಗೋದು ಪಕ್ಕಾನಾ..? - ಸದ್ಯಕ್ಕೆ ಲಾಕ್​ಡೌನ್ ಮಾಡೋಕೆ ತಜ್ಞರು ಸಲಹೆ ನೀಡಿಲ್ಲ- ಹೀಗಾಗಿ, ವೀಕೆಂಡ್ ಲಾಕ್​ಡೌನ್ ಮಾಡೋ ಸಾಧ್ಯತೆ ಹೆಚ್ಚು- ತಜ್ಞರ ಅಭಿಪ್ರಾಯ ಪಡೆದು ಟಫ್ ರೂಲ್ಸ್ ಜಾರಿ ಫಿಕ್ಸ್..?