ವಿದೇಶೀ ವಿನಿಮಯ ಸಂಗ್ರಹ ೬೨೧.೪೬೪ ಬಿಲಿಯನ್ ಡಾಲರ್‌ಗೆ ದಾಖಲೆ ಏರಿಕೆ

ವಿದೇಶೀ ವಿನಿಮಯ ಸಂಗ್ರಹ ೬೨೧.೪೬೪ ಬಿಲಿಯನ್ ಡಾಲರ್‌ಗೆ ದಾಖಲೆ ಏರಿಕೆ

ವಿದೇಶೀ ವಿನಿಮಯ ಸಂಗ್ರಹ ೬೨೧.೪೬೪ ಬಿಲಿಯನ್ ಡಾಲರ್‌ಗೆ ದಾಖಲೆ ಏರಿಕೆ 

ಮುಂಬೈ: ೨೦೨೧ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ೮೮೯ ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ೬೨೧.೪೬೪ ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಅಂಕಿ-ಅAಶಗಳಿAದ ಶುಕ್ರವಾರ ತಿಳಿದುಬಂದಿದೆ.
ಜುಲೈ ೩೦, ೨೦೨೧ಕ್ಕೆ ಕೊನೆಗೊಂಡ ಈ ಹಿಂದಿನ ವಾರದಲ್ಲಿ, ಮೀಸಲು ಪ್ರಮಾಣ ೯.೪೨೭ ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿ ೬೨೦.೫೭೬ ಬಿಲಿಯನ್ ಡಾಲರ್ ತಲುಪಿತ್ತು.  ವಿದೇಶೀ ಕರೆನ್ಸಿ ಸ್ವತ್ತು ೧.೫೦೮ ಬಿಲಿಯನ್ ಡಾಲರ್ ಹೆಚ್ಚಳವಾಗಿ, ವರದಿಯಾಗುವ ವಾರಕ್ಕೆ ೫೭೭.೭೩೨ ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ.