ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೊ ರೈಲಿನ ಕಾಮಗಾರಿಗಾಗಿ ಬೆಳೆದುನಿಂತಿದ್ದ 2,600 ಮರಗಳನ್ನು ರಾತ್ರೋರಾತ್ರಿ ಕತ್ತರಿಸಲು ಮುಂದಾದ ಘಟನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಧರೆಗುಳಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಬರ, ಪ್ರವಾಹ ಎರಡಕ್ಕೂ ಅರಣ್ಯ ನಾಶಕ್ಕೂ ಸಂಬಂಧವಿದೆ ಎನ್ನುವುದು ಪರಿಣತರ ಅಭಿಪ್ರಾಯ. ಹೀಗಿದ್ದೂ ಕಾಡುಗಳನ್ನು ಕಡಿಯುವ ಹೀನ ಕಾರ್ಯ ನಿಂತಿಲ್ಲ. ಹಾಗಾದರೆ ಕಾಡುಗಳನ್ನು ರಕ್ಷಿಸುವವರು,