ಮುಖ ಸುಟ್ಟರೂ ಮನಸ್ಸು ಸುಡಲಿಲ್ಲ: ಆಸಿಡ್ ದಾಳಿ ಸಂತ್ರಸ್ತೆಯ ಸ್ಫೂರ್ತಿದಾಯಕ ಕತೆ

'ಚಪಾಕ್' ಸಿನಿಮಾದ ಪೋಸ್ಟರ್‌ನಲ್ಲಿ ಕನ್ನಡಿಯ ಬಿಂಬಿದೊಂದಿಗೆ ಕಾಣುವ ದೀಪಿಕಾ ಪಡುಕೋಣೆಯ ಚಿತ್ರ ಎಷ್ಟೊಂದು ಜನರನ್ನು ಕಾಡಿಲ್ಲ? ಸುಂದರವಾದ ಮುಖ ಇಷ್ಟೊಂದು 'ಕುರೂಪಿ'ಯಾಗುತ್ತದೆಯೇ? ಚಿಕ್ಕದೊಂದು ಬರೆ ನಮ್ಮ ಚರ್ಮವನ್ನು ಸುಟ್ಟು ಕಪ್ಪಾಗಿಸಿದಾಗ ಉಂಟಾಗುವ ವೇದನೆ, ಈ ರೀತಿ ಸುಟ್ಟು ಕರಕಲಾಗುವ ಮುಖದ ಮುಂದೆ ಲೆಕ್ಕವೇ? ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ ಇಲ್ಲಿ ಸುಡುವುದು