ಸೈದಾಪೂರ ಲೀಗ್ ವತಿಯಿಂದ ಕ್ರಿಕೇಟ್ ಟೋರ್ನಾಮೆಂಟ್

ಸೈದಾಪೂರ ಲೀಗ್ ವತಿಯಿಂದ ಕ್ರಿಕೇಟ್ ಟೋರ್ನಾಮೆಂಟ್

ಸೈದಾಪೂರ ಚಾಂಪಿಯನ್ ಲೀಗ್  ವತಿಯಿಂದ ಕ್ರಿಕೆಟ್   
ಸಾಹಿತ್ಯಕಾಶೀ ಧಾರವಾಡದಲ್ಲಿ ಕ್ರಿಕೆಟ್ ಪ್ರೇಮಿಗಳು ಸೇರಿಕೊಂಡು ಕ್ರಿಕೇಟ್ ಟೋರ್ನಾಮೆಂಟ್ ಆಯೋಜಿಸಿದ್ದಾರೆ.ಧಾರವಾಡದ ಪೋಲಿಸ್ ಹೆಡ್ ಕ್ವಾರ್ಟರ್ಸ್ ಗ್ರೌಂಡ್ ನಲ್ಲಿ ಇಂದಿನಿಂದ ಆರಂಭವಾಗಿರುವ   ಟೋರ್ನಾಮೇಂಟ್'ನಲ್ಲಿ  ಎಂ ಬಿ ನಗರ, ಜನತಾಪ್ಲಾಟ್ ಕೊಪ್ಪದಕೇರಿ ಸೇರಿದಂತೆ ವಿವಿಧ ಏರಿಯಾಗಳ
ಹತ್ತಾರು ಟೀಂ'ಗಳು ಭಾಗವಹಿಸಿವೆ.ಈಗಾಗಲೇ  ನಿಯಮಾನುಸಾರ  ಆಟಗಾರರನ್ನ ಆಯ್ಕೆ ಮಾಡಿದ್ದು ಒಟ್ಟು ೮ ಟೀಂ'ಗಳನ್ನಾಗಿ  ಮಾಡಲಾಗಿದೆ. ಈ ಕುರಿತಾದ ಇನ್ನಷ್ಟು ವಿವರವನ್ನ ಆಯೋಜಕರೊಬ್ಬರು ನೈನ್ ಲೈವ್ ಜೊತೆ ಹಂಚಿಕೊಂಡಿದ್ದಾರೆ .