2ನೇ ವಾರ್ಡಿನ ಕಾಂಗ್ರಸ್ ಅಭ್ಯರ್ಥಿ ಸೂರವ್ವ ಪಾಟೀಲ ಗೆಲವು | Dharwad | Election |

ಧಾರವಾಡ- ಹು ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಂತೆ. ಗೆಲವು ಸಾಧಿಸಿದ ಅಭ್ಯರ್ಥಿಗಳ ಪರ ಬೆಂಬಲಿಗರು ಸಿಹಿ ಹಚ್ಚಿ ಪಟಾಕಿ ಸಿಡಿಸಿದ್ರು.ಈ ಪೈಕಿ ವಾಡ್೯ನಂಬರ್ 2ರ ಕಾಂಗ್ರೆಸ್ ಅಭ್ಯರ್ಥಿ ಸೂರವ್ವ ಪಾಟೀಲ ಜಯಗಳಿಸಿದ್ದಾರೆ. ಅನಂತರ ಮಾತನಾಡಿದ ಅವರು, ಜನತೆ ನನ್ನ ಒಳ್ಳೆಯತನ್ನಕ್ಕೆ ಮೆಚ್ಚಿ ನನ್ನನ್ನು ಗೆಲಿಸಿದ್ದಾರೆ.ಅದ್ರಂತೆ ಜನರಿಗೆ ಎಲ್ಲಾ ರೀತಿ ಸೌಲಭ್ಯ ಒದಗಿಸುತ್ತನೆ.ಅಲ್ಲಿನ ನನ್ನ ಗೆಲುವಿಗೆ ಕಾರಣರಾದ ಎಲ್ಲಾ ಕಾಂಗ್ರೆಸ್ ಮುಖಂಡರಿಗೂ ನನ್ನ ನಮಸ್ಕಾರಗಳು ಎಂದು ಸಂತಸ ಪಟ್ಟರು.