ಮಾಜಿ ಸಚಿವರೊಬ್ಬರ ಅಂಬ್ಯೂಲೆನ್ಸ ನಲ್ಲಿ ಬಾರಿ ಅವ್ಯವಸ್ಥೆ

ಬಡವರ ಆರೋಗ್ಯದ ಸೇವೆಗೆ ಮಾಜಿ ಸಚಿವರು ತಮ್ಮ ಕ್ಷೇತ್ರದಲ್ಲಿ ಉಚಿತ ಚಿಕಿತ್ಸೆ ಅಂತಾ ಅಂಬ್ಯೂಲೆನ್ಸ್ ಬಿಟ್ಟಿದ್ದಾರೆ. ಆದ್ರೆ ಅಂಬ್ಯೂಲೆನ್ಸ ನಲ್ಲಿ ನಡೆದಿದ್ದ ಬೇರೆ ಆಗಿದೆ. ಹೌದು ಪ್ರತಿ ಅಂಬ್ಯೂಲೆನ್ಸ ನಲ್ಲಿ ಎಂಬಿಬಿಎಸ್ ಡಾಕ್ಟರ್ ಸೇವೆ ಇರುತ್ತದೆ, ಅಂತಾ ಭಾಷಣದಲ್ಲಿ ಮಾಜಿ ಸಚಿವರು ಹೇಳ್ತಾ ನಡೆದಿದ್ದರು. ಆದ್ರೇ ಅಂಬ್ಯೂಲೆನ್ಸ ವಾಹನದಲ್ಲಿ ಎಂಬಿಬಿಎಸ್ ಡಾಕ್ಟರ್ ಇಲ್ಲದೆ ಬೇರೆ ಅವಾಂತರ ನಡೆದುಹೋಗಿದೆ. ಎನ್ನಿದು ಅವಾಂತರ ಕುತೂಹಲ ಇದೆಯಾ. ಕೆಲವೇ ದಿನಗಳಲ್ಲಿ ನಿಮ್ಮ ಮುಂದೇ 9live ಚಾನಲ್ ಮಾಜಿ ಸಚಿವರ ಅಂಬ್ಯೂಲೆನ್ಸ ಅವಾಂತರ ಪ್ರಿಂಟು ಪಿನ್ ಡಿಟೇಲ್ ಬಿತ್ತರಿಸಲಿದೆ. Exclusive ವಿಡಿಯೋ ನಮ್ಮಲ್ಲಿ ಮಾತ್ರ ಇದೆ....