ಶಾಸಕ ಅಮೃತ ದೇಸಾಯಿ ಜನ್ಮದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ನೋಟಬುಕ್ ವಿತರಣೆ

ಜನಪ್ರಿಯ ಧಾರವಾಡ ಶಾಸಕ ಅಮೃತ ದೇಸಾಯಿ ಅವರ 44ನೆ ಹುಟ್ಟುಹಬ್ಬದ ಅಂಗವಾಗಿ ಇಂದು ಧಾರವಾಡದ ಹೊರವಲಯದ ಗುಲಗಂಜಿಕೊಪ್ಪ ಗ್ರಾಮದ ಶಾಲೆಯ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳಿಗೆ ನೋಟ ಬುಕ್, ಪೆನ್ನು ಮತ್ತಹ ಸಿಹಿ ವಿತರಿಸಿದ್ರು. ಅಲ್ಲದೇ 25 ವರ್ಷಕಿಂತ ಹೆಚ್ಚು ಸೇವೆ ಸಲ್ಲಿಸಿದ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದರು. ಇಂತಾ ಕಾರ್ಯಕ್ರ ಮಾಡುವ ಮೂಲಕ ಶಾಸಕರ ವಿನೂತನವಾಗಿ ಹುಟ್ಟುಹಬ್ಬ ಆಚರಿಸಲಾಯಿತು. ಇನ್ನು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ, ಈರೇಶ ಅಂಚಟಗೇರಿ.ಸುನೀಲಮೋರೆ. ರಾಜೇಶ್ವರಿ ಅಳಗವಾಡಿ. ಸೇರಿದಂತೆ ಇತರೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.