ಎಪಿಎಂಸಿ ಎಲ್ಲೇಂದ್ರಲ್ಲಿ ಸರಾಯಿ ಪಾಕೇಟ್ ತಾಂಡವ....|Dharwad|
ಧಾರವಾಡ ಹಳೆ ಎಪಿಎಂಸಿ ಮಾರುಕಟ್ಟೆ ನೋಡಿದ್ರೇ, ಅದೋಗತಿ ಅಸ್ತವ್ಯಸ್ತತೆ ತುಂಬಿ ತಾಂಡವ ಆಡುತ್ತಿದ್ದು. ಈ ಕೃಷಿ ಮಾರುಕಟ್ಟೆಯ ದಾರಿಯ ಬದಿಯಲ್ಲಿ ಕಸದ ರಾಶಿ ತಂದು ಇಲ್ಲೇ ಬಿಡುತ್ತಾರೆ. ಒಳಗಡೆ ಎಲ್ಲೇಂದ್ರಲ್ಲಿ ಕಸದ ರಾಶಿಯಿಂದ ತುಂಬಿದೆ. ಎಪಿಎಂಸಿ ಕೆಲವು ಭಾಗದಲ್ಲಿ ಪ್ಲಾಸ್ಟಿಕ್ ಕವರ ಸರಾಯಿ ಪಾಕೇಟ್ ಬಿದ್ದು. ಕಸದ ರಾಶಿ ಅಲ್ಲೇ ಕೊಳತ್ತು ಗಬ್ಬು ನಾರುತ್ತಿದೆ. ಗ್ರಾಮೀಣ ಭಾಗದ ರೈತರು ಗೊಬ್ಬರ ಖರೀದಿಗೆ ಮಾರುಕಟ್ಟೆಗೆ ಗೊಬ್ಬರ ಅಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗಗಳು ಹರಡುವ ಎಲ್ಲಾ ಸಾದ್ಯತೆ ಇಲ್ಲಿ ಕಂಡು ಬರುತ್ತವೆ....