ತಿರುಪತಿ ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ತಿರುಪತಿ: ಯಾತ್ರಾರ್ಥಿಗಳಿಗೆ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಜ.2-11ರವರೆಗೆ ಎಲ್ಲಾ ರೀತಿಯ ವಿಶೇಷ ದರ್ಶನಗಳನ್ನು ರದ್ದು ಮಾಡಿದೆ. 2023ರ ಜ.2ರಂದು ವೈಕುಂಠ ಏಕಾದಶಿ & ಜ.3 ರಂದು ವೈಕುಂಠ ಏಕಾದಶಿಯ ಶುಭ ದಿನ ಬರುತ್ತದೆ. ಜ.11ರವರೆಗೆ ದ್ವಾರ ದರ್ಶನ ಇರಲಿದೆ. ತಿರುಪ್ಪಾವೈ ಮುಂತಾದ ಮುಂಜಾನೆಯ ಆಚರಣೆಗಳ ನಂತರ, ಯಾತ್ರಾರ್ಥಿಗಳಿಗೆ ದರ್ಶನ 5 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ಟಿಟಿಡಿ ಇಒ ಎ.ವಿ. ಧರ್ಮಾ ರೆಡ್ಡಿ ಹೇಳಿದ್ದಾರೆ.