ಆರ್.ಸಿ.ಬಿ. ಖರೀದಿಸಬಹುದಾದ ಆಟಗಾರರು

ಆರ್.ಸಿ.ಬಿ. ಖರೀದಿಸಬಹುದಾದ ಆಟಗಾರರು

ಐಪಿಎಲ್ ಮಿನಿ ಹರಾಜಿಗಾಗಿ ಸಿದ್ಧತೆಗಳು ಆರಂಭವಾಗಿದೆ. ಡಿ. 23 ರಂದು ಕೊಚ್ಚಿಯಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಇದಕ್ಕಾಗಿ 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆರ್.ಸಿ.ಬಿ. ತಂಡವು ಮಿನಿ ಹರಾಜಿನ ಮೂಲಕ ಒಟ್ಟು 7 ಆಟಗಾರರನ್ನು ಖರೀದಿಸಬಹುದು. ಆರ್.ಸಿ.ಬಿ. ಖರೀದಿಸಲು ಉದ್ದೇಶಿಸಿರುವ ಸ್ಟಾರ್​ ಆಟಗಾರರೆಂದರೆ-ಐರ್ಲೆಂಡ್​ನ ಎಡಗೈ ವೇಗಿ ಜೋಶ್ವ ಲಿಟಲ್, ಇಂಗ್ಲೆಂಡ್ ತಂಡದ ಆಲ್​ರೌಂಡರ್ ಗಳಾದ ಸ್ಯಾಮ್ ಕರನ್, ಬೆನ್ ಸ್ಟೋಕ್ಸ್, ವೆಸ್ಟ್ ಇಂಡೀಸ್​ ಆಲ್​ರೌಂಡರ್ ಜೇಸನ್ ಹೋಲ್ಡರ್.