ಕಾರ್ಟೂನ್: ಶ್ರೀಸಾಮಾನ್ಯನ ಹೃದಯ ಬಡಿತಕ್ಕೆ ಧಕ್ಕೆಯಾಗದಿರಲಿ

ಕರ್ನಾಟಕದಲ್ಲಿ ಕುಮಾರಪರ್ವ ಆರಂಭವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಇಬ್ಬರಿಗೂ ಶುಭ ಹಾರೈಸಿದ್ದಾರೆ ಕಾರ್ಟೂನಿಸ್ಟ್ ಶಂಕರ್. ಸಮ್ಮಿಶ್ರ ಸರ್ಕಾರ ನಡೆಸುವುದರಲ್ಲಿ ಯಾವುದೇ ಕಾರಣಕ್ಕೂ ಶ್ರೀಸಾಮಾನ್ಯನ ಹೃದಯ ಬಡಿತಕ್ಕೆ ಧಕ್ಕೆ ಬಾರದ ಹಾಗೆ ಕಾರ್ಯನಿರ್ವಹಿಸಿ. ಶುಭಾಶಯಗಳು ಎಂದು ನೂತನ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾರ್ಟೂನ್: ರೈತ ದೇಶದಬೆನ್ನೆಲುಬು, ಅವರಿಗಾಗಿ ಚಿಂತಿಸಿ ನಾಯಕರೇ! ಕಾಫಿ