'ಮಾಂಸಹಾರ' ಬಿಟ್ಟು ಪ್ಯೂರ್ ವೆಜ್ ಆದ 'ಸಿದ್ದರಾಮಯ್ಯ' ..ಯಾಕೆ ಗೊತ್ತಾ..?
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಸಂಪೂರ್ಣವಾಗಿ ಮಾಂಸಹಾರ ಬಿಟ್ಟಿದ್ದಾರೆ. ಹೌದು. ಈ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಅಶೋಕ್ ಜೊತೆ ನಡೆದ ಸ್ವಾರಸ್ಯಕರ ಚರ್ಚೆಯ ಸಮಯದಲ್ಲಿ 'ಸಿದ್ದರಾಮಯ್ಯ ನಾನು ಡಿಸೆಂಬರ್ 1 ರಿಂದ ಮಾಂಸಹಾರ ಬಿಟ್ಟು ಪ್ಯೂರ್ ವೆಜ್ ಆಗಿದ್ದೇನೆ.
ಇದೇ ವೇಳೆ ಗ್ರಾಮವಾಸ್ತವ್ಯದ ಬಗ್ಗೆ ಸಚಿವ ಅಶೋಕ್ ಅವರ ಕಾಲೆಳೆದರು. ಗ್ರಾಮ ವಾಸ್ತವ್ಯ ಅಂತ ಮಲಗೋದು, ಸಚಿವರು ಅಂತ ಅಲ್ಲಿ ಒಳ್ಳೆ ಕೂಟ ಕೊಡ್ತಾರೆ. ನಿದ್ದೆ ಮಾಡೋದಕ್ಕೆ ಹಾಸಿಗೆ ಕೊಡ್ತಾರೆ ಏನೂ ಕಷ್ಟ ಆಗೋದಿಲ್ಲ ಎಂದು ಸಿದ್ದು ಹಾಸ್ಯ ಚಟಾಕಿ ಹಾರಿಸಿದರು