Indian Railwaysನಿಂದ ಹೊಸ ನಿಯಮ: ಟಿಕೆಟ್ ಕಾಯ್ದಿರಿಸುವಾಗ ಈ ವಿಶೇಷ ಕೋಡ್ ಅನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ನಿಮಗೆ ಸೀಟು ಸಿಗುವುದಿಲ್ಲ
ನವದೆಹಲಿ: : ರೈಲ್ವೇ ಪ್ರಯಾಣಿಕರು ಇನ್ಮುಂದೆ ರೈಲು ಟಿಕೆಟ್‌ಗಳನ್ನು (Train tickets) ಕಾಯ್ದಿರಿಸುವಾಗ, ನೀವು ಕೆಲವು ವಿಶೇಷ ಕೋಡ್‌ಗಳನ್ನು ನೋಡಿಕೊಳ್ಳಬೇಕು, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯಂತೆ.
ಹೌದು, ರೈಲ್ವೆಯ ಇಲಾಖೆಯು ಸೀಟುಗಳ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್‌ನಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಿದ್ದು ಅದರಂತೆ.
ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಈ ರೀತಿಯ ಕೋಚ್ ಅನ್ನು ಪರಿಚಯಿಸಿದ್ದು, ಪ್ರಯಾಣಿಕರಿಗೆ ವಿಸ್ಟಾಡೋಮ್ ಕೋಚ್‌ನ ಪ್ರಯೋಜನವೆಂದ್ರೆ, ರೈಲ್ವೆ ಪ್ರಯಾಣದ ವೇಳೆಯಲ್ಲಿ ಕುಳಿತಾಗ ಹೊರಗಿನ ನೋಟವನ್ನು ನೋಡಬಹುದು. ಈ ಕೋಚ್‌ಗಳ ಮೇಲ್ಛಾವಣಿಯೂ ಗಾಜಿನಿಂದ ಕೂಡಿರಲಿದೆ. ರೈಲ್ವೆಯು ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಠ ಅಂತಹ ಒಂದು ರೈಲನ್ನಾದರೂ ಚಲಾಯಿಸುವುದದಕ್ಕೆ ಮುಂದಾಗಿದೆ. ಕರ್ನಾಟಕದಲ್ಲೂ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಸಂಚಾರ ಮಾಡುತ್ತಿದೆ.
ಮಂಗಳೂರು-ಬೆಂಗಳೂರು ನಡುವಣ ಪ್ರಕೃತಿಯ ರಮಣೀಯ ದೃಶ್ಯಗಳನ್ನು ನೋಡಬಹುದಾಗಿದೆ.