ಪಂಜಾಬ್ ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ ಕೃಷಿ ಕಾನೂನನ್ನು ಗುರುನಾನಕ್ ಜಯಂತಿಯಂದು ರದ್ದುಪಡಿಸಿದ ಪ್ರಧಾನಿ:

ಪಂಜಾಬ್ ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ ಕೃಷಿ ಕಾನೂನನ್ನು ಗುರುನಾನಕ್ ಜಯಂತಿಯಂದು ರದ್ದುಪಡಿಸಿದ ಪ್ರಧಾನಿ:

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಹಾಗೂ ದೇಶಾದ್ಯಂತ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ಮೋದಿಯವರ ನಿರ್ಧಾರದ ನಂತರ ವಿಜಯ ಸಾಧಿಸಿರುವ ಪ್ರತಿಭಟನಾ ನಿರತ ರೈತರನ್ನು ಪ್ರತಿಪಕ್ಷಗಳು ಅಭಿನಂದಿಸಿವೆ.