ಪುನೀತ್ ನೆನೆದು ಕಣ್ಣೀರು ಹಾಕಿ ಅಜ್ಜಿ
ರಾಜ್ಯಾದ್ಯಂತ ಇಂದು ಎಲ್ಲಾ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅದ್ರಂತೆ ಧಾರವಾಡ ಪದ್ಮಾ ಚಿತ್ರಮಂದಿರದಲ್ಲಿ ಪುನೀತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ಪದ್ಮಾ ಚಿತ್ರಮಂದಿರ ತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ ನಡೆಸಿದ್ರು. ಇನ್ನು ಈ ಸಮಯದಲ್ಲಿ ಪುನೀತ್ ಅವರ ಅಭಿಮಾನಿ ಸಿದ್ದಮ್ಮ ಅಜ್ಜಿ ಗಳಗಳನೆ ಅತ್ತು. ಪುನೀತ್ ನಿಂಗೇ ಈ ತರಾ ಸಾವು ಬರಬಾರದಿತ್ತು. ಎಂದು ನಗರದ ಯಾಲಕ್ಕಿ ಶೆಟ್ಟರ ಕಾಲೋನಿ ನಿವಾಶಿ ಸಿದ್ದಮ್ಮ ಅಜ್ಜಿ ತಮ್ಮ ಅಳಿಲು ತೋಡಿಕೊಂಡರು...