ಸೆಂಚುರಿ ಹೊಡೆದ ಸೂರ್ಯಕುಮಾರ; 300 ರನ್ ಗಳಿಸುತ್ತಾ ಭಾರತ
ನವದೆಹಲಿ: ಇದೀಗ ನಡೆಯುತ್ತಿರುವ ಭಾರತ V/S ಶ್ರೀಲಂಕಾ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿತ್ತು. ಬಳಿಕ ನಿರಂತರವಾಗಿ ರನ್ ಮಳೆಯೇ ಹರಿಯುತ್ತಿದ್ದು ಒಟ್ಟು ರನ್ ಸಂಖ್ಯೆ 200ರ ಗಡಿ ದಾಟಿಸಿದೆ.
ಶುಭಂ ಗಿಲ್ 3 ಸಿಕ್ಸ್ ಹಾಗೂ 2 ಫೋರ್ ಬಾರಿಸಿದ್ದಾರೆ.
ಈಗಾಗಲೇ 20 ಓವರ್ ಮುಗಿದಿದ್ದು 5 ವಿಕೆಟಿಗೆ 228 ರನ್ ಗಳಿಸಿದೆ. ಇನ್ನೂ ಐವರು ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶವಿದ್ದು ಟೀಂ ಇಂಡಿಯಾ 300 ರನ್ ದಾಟಿಸುವ ಎಲ್ಲಾ ಸಾಧ್ಯತೆ ಎದ್ದು ಕಾಣುತ್ತಿದೆ. ಶ್ರೀಲಂಕಾಗೆ 300ರ ಮೇಲಿನ ಟಾರ್ಗೆಟ್ ಸಿಕ್ಕರೆ ಪಂದ್ಯ ಇನ್ನಷ್ಟು ರೋಚಕ ಆಗುವುದರಲ್ಲಿ ಸಂಶಯವಿಲ್ಲ.