ವಿಶಿಷ್ಟವಾದ ಕಾರ್ಯದೊಂದಿಗೆ ಕೆರೆಗೆ ಭಾಗಿನ ಅರ್ಪಿಸಿದ ತಂಡ.
ಧಾರವಾಡ: ಕಳೆದ ಹಲವು ದಿನಗಳಿಂದ ಸ್ವಪ್ರೇರಣೆಯಿಂದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಕೆಲಗೇರಿ ಗ್ರಾಮದವರು ಹಾಗೂ ಕೃಷಿ ವಿಶ್ವವಿದ್ಯಾಲಯ ಸಿಬ್ಬಂದಿಗಳು ಕೆರೆಯ ಸ್ವಚ್ಚತಾ ಕಾರ್ಯವನ್ನು ಮಾಡುತ್ತಿದ್ದು ಕೆರೆಯಲ್ಲಿ ಬೆಳೆದ ಜೀವಕಳೆ ಯನ್ನು ಸುಮಾರ ೧೦೦೦ ಟ್ರಾಕ್ಟರ್ ನಷ್ಟು ಕಸವನ್ನು ಹೊರಹಾಕುವ ಕೆಲಸ ಮಾಡಿದರು. ಸ್ವಚ್ಚತಾ ಕಾರ್ಯ ಮುಗಿದ ನಂತರ ಇಂದು ಕೆರೆಗೆ ಭಾಗಿನ ಅರ್ಪಿಸುವ ಕಾರ್ಯವನ್ನು ಮಾಡಿದರು.