ಗದಗ ಜಿಲ್ಲೆಯಲ್ಲಿ ಇಂದಿನಿAದ ಶಾಲಾ ಕಾಲೇಜು ಆರಂಭ | Gadag | School | Education |
೯, ೧೦ ನೇ ತರಗತಿಗಳು ಇಂದಿನಿAದ ಆರಂಭಗೊಳ್ಳುತ್ತಿದ್ದು ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಶಾಲೆಯ ಪ್ರವೇಶದ್ವಾರಕ್ಕೆ ತೆಂಗಿನ ಗರಿ ಕಟ್ಟಿ ಶೃಂಗರಿಸಲಾಗಿದೆ. ಒಂದು ಬೆಂಚ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಿಬ್ಬಂದಿ ಮಾರ್ಕ್ ಮಾಡಿದ್ದಾರೆ. ಸುರಕ್ಷತಾ ಕ್ರಮಗಳ ಬೋರ್ಡ್ ಮೇಲೆ ಸಂದೇಶ ಬರೆಯಲಾಗಿದೆ.