ಇಂದು 75 ನೇ ಸ್ವತಂತ್ರೋತ್ಸವದ ದಿನಾಚರಣೆಯ ಅಂಗವಾಗಿ 70 ಅಡಿ ರಾಷ್ಟ್ರೀಯ ಧ್ವಜವನ್ನು ಬೃಹತ್ ರಾಲಿ ನಡೆಸಲಾಯಿತು
ಇಂದು 75 ನೇ ಸ್ವತಂತ್ರೋತ್ಸವದ ದಿನಾಚರಣೆಯ ಅಂಗವಾಗಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹಾಗೂ ರಾಜೀವ್ ಗಾಂಧಿ ಯುವಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಸನ್ಮಾನ್ಯ ಮೊಹಮ್ಮದ್ ಇಸ್ಮಾಯಿಲ್ ರವರು 70 ಅಡಿ ರಾಷ್ಟ್ರೀಯ ಧ್ವಜವನ್ನು ಕೋಲ್ ಬಜಾರ್ ಮುಖಾಂತರ ಎಂ.ಕೆ ಫಂಕ್ಷನ್ ಹಾಲ್ ಇಂದ ಜಿಲ್ಲಾ ಕ್ರೀಡಾಂಗಣ ರೇಡಿಯೋ ಪಾರ್ಕ್, ಬೆಳಗಲ್ಲು ಕ್ರಾಸ್, ಕೌಲ್ ಬಜಾರ್ ಮುಖ್ಯರಸ್ತೆಯ ಮುಖಾಂತರವಾಗಿ ಬೃಹತ್ ರಾಲಿ ನಡೆಸಲಾಯಿತು. ಈ ರಾಲಿಯಲ್ಲಿ ದಾದಾ ಸಲ್ಮಾನ್, ದರ್ವೇಶ್ ಥೌಸಿಫ್, ಮೊಹಮ್ಮದ್ ಅಲಿ ಮೈನುದ್ದಿನ್, ಆರೀಫ್ , ಭಾನು, ಬಬ್ಲು, ಸಿಮ್ರಾನ್, ಸೇಟು, ಅಥಾವುಲ್ಲಾ ಇನ್ನು ಕಾರ್ಯಕರ್ತರು, ಪದಾಧಿಕಾರಿಗಳು, ಪಾಲ್ಗೊಂಡಿದ್ದರು.