ರಾಜಸ್ಥಾನ ಮುಖ್ಯಮಂತ್ರಿ 'ಅಶೋಕ್ ಗೆಹ್ಲೋಟ್' ಗೆ ಕೋವಿಡ್ ದೃಢ

ರಾಜಸ್ಥಾನ ಮುಖ್ಯಮಂತ್ರಿ 'ಅಶೋಕ್ ಗೆಹ್ಲೋಟ್' ಗೆ ಕೋವಿಡ್ ದೃಢ

ವದೆಹಲಿ : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಕೋವಿಡ್ ದೃಢಪಟ್ಟಿದೆ.

ಗೆಹ್ಲೋಟ್ ಅವರು ಮಧ್ಯಮ ರೋಗಲಕ್ಷಣಗಳನ್ನು ಹೊಂದಿದ್ದಾರೆ. ವೈದ್ಯರ ಸಲಹೆಗಳ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ತಮ್ಮ ನಿವಾಸದಲ್ಲಿ ಕೆಲಸ ಮಾಡುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹಿಲ್ ಗಾಂಧಿ ಅವರ ಜೊತೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೋಗಿದ್ದರು. ಸೂರತ್‌ನಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಿದ್ದರು.