ರಾಖಿ ಸಾವಂತ್ ಗೆ ಕೈ ಕೊಟ್ರಾ ಮೈಸೂರು ಅದಿಲ್; ನಟಿ ಅಳಲು ಕಾರಣ ಏನು ?

ರಾಖಿ ಸಾವಂತ್ ಗೆ ಕೈ ಕೊಟ್ರಾ ಮೈಸೂರು ಅದಿಲ್; ನಟಿ ಅಳಲು ಕಾರಣ ಏನು ?

ಮದುವೆಯಾಗಿ 6 ತಿಂಗಳಿಗೆ ರಾಖಿ ಸಾವಂತ್ & ಮೈಸೂರಿನ ಆದಿಲ್ ಖಾನ್ ಮದುವೆ ಮುರಿದು ಬಿತ್ತಾ? ಎಂಬ ಪ್ರಶ್ನೆಗೆ ಹೌದು ಎನ್ನುತ್ತಾರೆ ರಾಖಿ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದರೆ ಈಗ ಆತ ನನಗೆ ಮೋಸ ಮಾಡುತ್ತಿದ್ದಾನೆ' ಎಂದು ಹೇಳಿಕೊಂಡಿದ್ದಾರೆ.