ಮುಷ್ಕರ ನಿರ್ಧಾರ ಕೈಬಿಟ್ಟ '108' ನೌಕರರು

ಮುಷ್ಕರ ನಿರ್ಧಾರ ಕೈಬಿಟ್ಟ '108' ನೌಕರರು

ಬೆಂಗಳೂರು: ಸರಕಾರದ 108-ಆರೋಗ್ಯ ಕವಚ ಯೋಜನೆ ನಿರ್ವಹಿಸುತ್ತಿರುವ ಜಿವಿಕೆ-ಎಎಂಆರ್‍ಐ ಸಂಸ್ಥೆಯು ಬಾಕಿ ಉಳಿಸಿಕೊಂಡಿದ್ದ ನೌಕರರ ಎರಡು ತಿಂಳ ಸಂಬಳ ಬಿಡುಗಡೆಗೊಳಿಸಿದ್ದು, ಶುಕ್ರವಾರ ಮುಷ್ಕರ ನಡೆಸುವ ನಿರ್ಧಾರ ಹಿಂಪಡೆಯಲಾಗಿದೆ. ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ವೇತನವನ್ನು ಬುಧವಾರ ಪಾವತಿಸಲಾಗಿದೆ.