ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಆರಂಭಗೊಂಡ ಶಾಲೆಗಳು

ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ 1 ರಿಂದ 5ನೇ ತರಗತಿ ಶಾಲೆಗಳು ಆರಂಭಿಸಲಾಗಿದೆ. ವಿದ್ಯಾರ್ಥಿಗಳುಶಾಲೆಗಳತ್ತ ಬರ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ಟಿಸಿಡಬ್ಯು ಶಾಲೆಗೆ ಬಿಇಒ ಗಿರೀಶ ಪದಕಿ ಭೇಟಿ ನೀಡಿದರು.ಈ ವೇಳೆ ಶಾಲೆಯ ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡಿದರು. ಮೊದಲ ದಿನವಾದ ಇಙದು ಪೋಷಕರ ಜೊತೆಗೂಡಿ ವಿದ್ಯಾರ್ಥಿಗಳು ಶಾಲೆ ಕಡೆ ಹೆಜ್ಜೆ ಹಾಕುವುದು ಕಂಡು ಬಂತು. ಮಕ್ಕಳಿಗೆ ಸ್ಯಾನಿಟೇಸ್ ಮಾಡಿದೆ ನಂತರ ಶಾಲಾ ಸಿಬ್ಬಂಧಿ ತರಗತಿಗೆ ಕಳಿಸುತ್ತಿರುವ ಎಲ್ಲೆಡೆ ಕಂಡು ಬಂತು.