ಭಾರತ ಓಪನ್ʼನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ʼಪಿ.ವಿ.ಸಿಂಧುʼ

ಭಾರತ ಓಪನ್ʼನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ʼಪಿ.ವಿ.ಸಿಂಧುʼ

ನವದೆಹಲಿ : ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು(Pv Sindhu) ಅವ್ರು ಶುಕ್ರವಾರ ಕೆ.ಡಿ.ಜಾದವ್ ಕ್ರೀಡಾಂಗಣ(K.D Jadhav Stadium)ದಲ್ಲಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಪಂದ್ಯಾವಳಿ ಸರಣಿ(BWF World Tour Tournament)ಯ ಭಾಗವಾಗಿರುವ ಭಾರತ ಓಪನ್ 2022(India Open 2022)ರ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 21-7, 21-18ರ ನೇರ ಸೆಟ್ʼಗಳಲ್ಲಿ ಅಶ್ಮಿತಾ ಚಾಲಿಹಾ ಅವರನ್ನ ಸೋಲಿಸಿದರು.

ಸಿಂಧು ಹೊರತುಪಡಿಸಿ, ಶಟ್ಲರ್ʼ ಳಾದ ಲಕ್ಷ್ಯ ಸೇನ್ ಮತ್ತು ಆಕರ್ಷಿ ಕಶ್ಯಪ್ ಸೆಮೀಸ್ʼಗೆ ಪ್ರವೇಶಿಸಿದ ಇತರರಾಗಿದ್ದಾರೆ.