ಚಾಮರಾಜನಗರ ಶಾಲಾ ವಿದ್ಯಾರ್ಥಿಗಳಿಗೆ ಜ್ವರ ನೆಗಡಿ ಕೆಮ್ಮು 3 ದಿನಗಳ ಕಾಲ ಪ್ರೌಢ ಶಾಲೆಗೆ ರಜೆ ಘೋಷಣೆ

ಚಾಮರಾಜನಗರ ಶಾಲಾ ವಿದ್ಯಾರ್ಥಿಗಳಿಗೆ ಜ್ವರ ನೆಗಡಿ ಕೆಮ್ಮು 3 ದಿನಗಳ ಕಾಲ ಪ್ರೌಢ ಶಾಲೆಗೆ ರಜೆ ಘೋಷಣೆ

ಚಾಮರಾಜನಗರ : ಮೇಗಲಹುಂಡಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜ್ವರ ನೆಗಡಿ ಕೆಮ್ಮು ಕಾಣಿಸಿಕೊಂಡಿದ್ದು 3 ದಿನಗಳ ಕಾಲ ಪ್ರೌಢಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

ಚಾಮರಾಜನಗರ ಮೇಗಲಹುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 104 ವಿದ್ಯಾರ್ಥಿಗಳಿದ್ದರು. ಆರಂಭದಲ್ಲಿ 21 ಮಕ್ಕಳು ಜ್ವರ ನೆಗಡಿ ಕೆಮ್ಮು ಸಮಸ್ಯೆಯಿಂದ ಅನಾರೋಗ್ಯಗೊಂಡಿದ್ದರು. ಬೇರೆ ಮಕ್ಕಳಿಗೆ ಹರಡದಂತೆ ಎಚ್ಚರಿಕೆ ಕ್ರಮವಾಗಿ ಇತರ ಹಬ್ಬದಂತೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೆಚ್ಚಿನ ಮಾಹಿತಿ ತಿಳಿದ ತಕ್ಷಣ ಅಪ್ಡೇಟ್‌ ಮಾಡಲಾಗುತ್ತದೆ.