ಕಾಂಗ್ರೆಸ್‌ ನಲ್ಲಿ ಲಿಂಗಾಯುತರಿಗೆ ಹೆಚ್ಚು ಟಿಕೆಟ್‌ ನೀಡುವಂತೆ ಮನವಿ

ಕಾಂಗ್ರೆಸ್‌ ನಲ್ಲಿ ಲಿಂಗಾಯುತರಿಗೆ ಹೆಚ್ಚು ಟಿಕೆಟ್‌ ನೀಡುವಂತೆ ಮನವಿ

ಬೆಂಗಳೂರು: ಕಾಂಗ್ರೆಸ್‌ ನಲ್ಲಿ ಲಿಂಗಾಯುತರಿಗೆ ಹೆಚ್ಚು ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದಾರೆ. ಪಕ್ಷದ ಸ್ಕ್ರೀನಿಂಗ್‌ ಕಮಿಟಿ ಮುಂದೆಯೂ ಸಮುದಾಯದಿಂದ ಬೇಡಿಕೆ ಹೆಚ್ಚಾಗಿದೆ.

ವೀರೇಂದ್ರ ಪಾಟೀಲ್‌ ಬಳಿಕ ಕಾಂಗ್ರೆಸ್‌ ನಿಂದ ಸಮಾಜ ದೂರವಾಗಿದೆ.

ಇದರಿಂದಾಗಿ ಈ ಬಾರಿ ಲಿಂಗಾಯುತರಿಗೆ ಸಮಾಜ ವಾಪಸ್‌ ಕರೆತರುವ ಅವಕಾಶ ಇದೆ. 1952 ರಿಂದ ಇದುವರೆಗೆ ಎಷ್ಟು ಲಿಂಗಾಯುತರಿಗೆ ಟಿಕೆಟ್‌ ನೀಡಲಾಗಿದೆ. ಲಿಂಗಾಯುತರಿಗೆ ಕಾಂಗ್ರೆಸ್‌ ನೀಡಿರುವ ಟಿಕೆಟ್‌ ಬಗ್ಗೆ ದಾಖಲೆ ಸಲ್ಲಿಕೆಯಾಗಿದೆ.

ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು, ತುಮಕೂರು , ಕೊಡಗಿನಲ್ಲಿ ನೀಡಬೇಕುಮೂರು ಜಿಲ್ಲೆಗಳಲ್ಲೂ ಲಿಂಗಾಯುತರಿಗೆ ಸಮುದಾಯಕ್ಕೆ ಟಿಕೆಟ್‌ ನೀಡಬೇಕು. ಬೆಂಗಳೂರು, ತುಮಕೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಅವಕಾಶ ಇದೆ. ಹೈಕಮಾಂಡ್‌ ಗೆ ಒತ್ತಡ ಹೇರುವಂತೆ ಸ್ಕ್ರೀನಿಂಗ್‌ ಕಮಿಟಿಗೆ ಮನವರಿಕೆ ಮಾಡಲಾಗಿದೆ.