ಗಮನಿಸಿ; ಜನವರಿಯಲ್ಲಿ 14 ದಿನ ಬ್ಯಾಂಕ್ ಬಂದ್
ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ. ಇದೀಗ ಆರ್.ಬಿ.ಐ. ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಜನವರಿ 2023ರಲ್ಲಿ ಬ್ಯಾಂಕ್ಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ. 14 ದಿನಗಳ ರಜೆಯ ಹೊರತಾಗಿ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರದಂದು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಆದ್ದರಿಂದ ಬ್ಯಾಂಕ್ ರಜೆ ನೋಡಿಕೊಂಡು ಯೋಜನೆ ರೂಪಿಸಿ.