ಬಿ,ಎನ್,ಹಿತ್ತಲಮನಿ ಬ್ಯಾಲ್ಯಾಳ ಕವಿಗೆ ದೂರೆತ ಕನ್ನಡ ಮಾಣಿಕ್ಯ ಪ್ರಶಸ್ತಿ

ಮಾಧ್ಯಮ ಲೋಕದಲ್ಲಿ ಕಲೆ ಕನ್ನಡ ಕಲಾವಿದರ ಧ್ವನಿಯಾಗಿ ಸಾಧಕರ ಸುದ್ದಿಯ ಮೂಲಕ ಮುನ್ನುಗುತ್ತಿರುವ ಹೈಬ್ರೀಡ್ ನ್ಯೂಸ್ ಎರಡನೇ ವರ್ಷದ ವಾಷಿ೯ಕೋತ್ಸವದ ಸಂಭ್ರಮದ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ " ನವಲಗುಂದ ತಾಲ್ಲೂಕಿನ ಧಾರವಾಡ ಜಿಲ್ಲೆಯ ಬ್ಯಾಲ್ಯಾಳ ಗ್ರಾಮದ ಕವಿ ರಂಗಭೂಮಿ ಕಲಾವಿದ,ವರದಿಗಾರರಾದ ಶ್ರೀ ಬಸಪ್ಪ ನಿಂಗಪ್ಪ ಹಿತ್ತಲಮನಿ ಅವರಿಗೆ ಕನ್ನಡ ಮಾಣಿಕ್ಯ ಪ್ರಶಸ್ತಿ ನೀಡಿ ಇವರ ಕಲೆ ,ಸಾಹಿತ್ಯ, ಧಾಮಿ೯ಕ ,ಸಮಾಜ ಸೇವೆಯನ್ನು ಗುರುತಿಸಿ ಕನ್ನಡ ಮಾಣಿಕ್ಯಪ್ರಶಸ್ತಿ ನೀಡಿ ಗೌರವಿಸಲಾಗಿದೆ ನಾಡಿನ ನೆಲ,ಜಲ,ಭಾಷೆಯ ಹಿತಕ್ಕಾಗಿ ಇಂದು ಬೆಂಗಳೂರಿನ ಜಿ,ಎಮ್,ರಿಜಾಯ್ಸ ಮಲ್ಲೇಶ್ವರಂ ನಲ್ಲಿ ಶ್ರೀ ಬಿ,ಎನ್,ಹೋರಪೇಟ ಅವರ ಸಾರಥ್ಯ,ಹಾಗೂ ಚಲನಚಿತ್ರ ನಟಿ ರಂಗಭೂಮಿ ಕಲಾವಿದೆ ಮಾಲಾಶ್ರೀ ಮೈಸೂರು,ರಮಾನಂದ ಮೈಸೂರು ಭಾಗಿಯಾಗಿದ್ದರು.