ಅಂಡರ್‌ವರ್ಲ್ಡ್ ಕಾ ಕಬ್ಜಾ ಮಾ.17ಕ್ಕೆ ಬಿಡುಗಡೆ

ಅಂಡರ್‌ವರ್ಲ್ಡ್ ಕಾ ಕಬ್ಜಾ ಮಾ.17ಕ್ಕೆ ಬಿಡುಗಡೆ

ಮುಂಬೈ: ಅಂಡರ್‌ವರ್ಲ್ಡ್ ಕಾ ಕಬ್ಜಾ ಚಿತ್ರ ಮಾರ್ಚ್ 17 ರಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಉಪೇಂದ್ರ, ಶ್ರಿಯಾ ಸರಣ್ ಮತ್ತು ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರವನ್ನು ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮತ್ತು ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸ್ ಮತ್ತು ಅಲಂಕಾರ್ ಪಾಂಡಿಯನ್ ಸಹಯೋಗದಲ್ಲಿನಿರ್ಮಿಸಲಾಗಿದೆ. ಆರ್. ಚಂದ್ರು ನಿರ್ದೇಶನವಿದೆ.