17ನೇ ವಾರ್ಡಿನಿಂದ ಎರಡು ಸಾವಿರ ಮತಗಳಿಂದ ಗೆಲವು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮುದೋಳ..... | Dharwad |

ಅವಳಿ ನಗರದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿ ಪಕ್ಷಗಳ ನಡುವೆ ಬಿಗ್ ಪೈಟ್ ಏರ್ಪಟ್ಟಿದ್ದು. ಸೋಮವಾರ ಪಾಲಿಕೆ ನಾಮಪತ್ರ ಕೊನೆದಿನವಾಗಿದ್ದು.ವಾಡ್೯ ನಂಬರ 17ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಣೇಶ ಮುದೋಳ ತಮ್ಮ ಬೆಂಬಲಗರರೊಂದಿಗೆ ನಾಮಪತ್ರ ಸಲ್ಲಿಸಿ, ಮಾತನಾಡಿದ ಅವರು. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವರ್ಷಗಳಿಂದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದನೆ. 17ನೇ ವಾರ್ಡಿನಿಂದ ಸುಮಾರು ಎರಡರಿಂದ ಮೂರು ಸಾವಿರ ಮತಗಳಿಂದ ಗೆಲುವು ಸಾಧಿಸುತ್ತವೆ. ಗೆದ್ದ ನಂತರ ಅಭಿವೃದ್ಧಿ ಹೊಂದುವ ಕೆಲಸ ಮಾಡ್ತವೆ ಎಂದರು...