ಮಾಡೆಲ್ ಆಫ್ ದಿ ಈಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬೆಲ್ಲಾ ಹದಿದ್

ಮಾಡೆಲ್ ಆಫ್ ದಿ ಈಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬೆಲ್ಲಾ ಹದಿದ್

2022ರ ದಿ ಫ್ಯಾಶನ್ ಅವಾಡ್ರ್ಸ್ ನಲ್ಲಿ ಬೆಲ್ಲಾ ಹದಿದ್ ಅವರು ಮಾಡೆಲ್ ಕೀರಿಟವನ್ನು ಧರಿಸಿದರು. ಈ ಸ್ಫರ್ಧೇಯಲ್ಲಿ 26 ವರ್ಷದ ಸೂಪರ್ ಮಾಡೆಲ್ ಮಾಡೆಲ್ ಅಡುತ್, ಅಕೆಚ್, ಲೀಲಾ ಮಾಸ್, ಪಲೋಮಾ ಮತ್ತು ಎಲ್ಸೆಸರ್ ಕ್ವಾನ್ನಾ ಚೇಸಿಂಗ್ ಹಾರ್ಸ್ ಭಾಗವಹಿಸಿದ್ದು, ಬೆಲ್ಲಾ ಕೀರಿಟವನ್ನು ಮುಡಿಗೇರಿಸಿಕೊಂಡರು. ಈ ಬಗ್ಗೆ ಮಾತನಾಡಿದ್ದ ಬೆಲ್ಲಾ ಜೀವಿತಾವಧಿಯಲ್ಲಿ ಎಂದಿಗೂ ಈ ರೀತಿಯ ಅವಕಾಶ ದೊರಕಿರಲಿಲ್ಲ ಎಂದು ಹೇಳಿದರು.