1ನೇ ವಾರ್ಡಿಗೆ ಬಂಡಾಯದ ಅಭ್ಯರ್ಥಿ ಕಣಕ್ಕೆ, ಗೆಲವು ಖಚಿತ ಜಯಶ್ರೀ ಪವಾರ | Dharwad |

ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಂಡಾಯದ ಬಿಸಿ ತಟ್ಟಿದೆ.9ತ್ತು ವಾರ್ಡಗಳಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ವಾಡ್೯ 1ರಿಂದ ಜಯಶ್ರೀ ಪವಾರ ನಾಯಕವಾಡಿ ಅವರು ಪಕ್ಷಾಂತರ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಈ ಬಾರಿಯ ಪಾಲಿಕೆ ಚುನಾವಣೆಗೆ ಹೊಸಬರಿಗೆ ಅವಕಾಶ ನೀಡಿದೆ.ಹೀಗಾಗಿ ಉಳಿದ ಪಕ್ಷಕ್ಕೆ ಅಸಮಾಧಾನ ಹೊಗೆ ಎದ್ದು ಕಾಣುತ್ತದೆ. ನಾವು ಬಿಜೆಪಿ ಪಕ್ಷ ಕ್ಕಾಗಿ ಹಗಲಿರುಳು ಶ್ರಮಿಸಿದ್ದವೆ. ನಿಷ್ಠಾವಂತ ಕಾರ್ಯಕರ್ತರು ಟಿಕೇಟ್ ನಿಂದ ವಂಚಿತರಾಗಿದ್ದಾರೆ..... ಬಸವರಾಜ ಕೊರವರ ವಾರ್ಡನಂಬರ್ 1ರಲ್ಲಿ ಜನರು ನಮ್ಮ ಪರ ವಲವು ತೋರಿದ್ದಾರೆ, ನಾನು ಜನರ ನಾಡಿಮಿಡಿತ ಚನ್ನಾಗಿ ಅರಿತಿದ್ದನೆ. ವಾರ್ಡಿನ ಮೂಲಭೂತ ಸೌಕರ್ಯಗಳ ಜೋತೆಗೆ ರಸ್ತೆಗೆ, 24/7 ಕುಡಿಯುವ ನೀರಿಗಾಗಿ ಹೆಚ್ಚು ಒತ್ತು ನೀಡುತ್ತನೆ ಎಂದು ಪಕ್ಷಂತರ ಅಭ್ಯರ್ಥಿ ಜಯಶ್ರೀ ಬರವಸೆ ನೀಡಿದರು...