ಭೋಗೋಳ ಶಾಸ್ತ್ರದಲ್ಲೇ ಪಿ,ಎಚ್ ,ಡಿ ಪಡೆದ ಮಂಜುನಾಥ ಹೊಂಗಲದ

ಸಂಶೋಧನಾ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಮಂಜುನಾಥ ಹೊಂಗಲದ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಭೂಗೋಳಶಾಸ್ತ್ರ ವಿಷಯದಲ್ಲಿ "ಡೆವಲಪ್ಮೆಂಟ್ ಆಫ್ ಇಕೊ-ಟೂರಿಸಮ್ ಇನ್ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಎ ಸ್ಪೆಶಿಯೋ ಟೆಂಪೊರೆಲ್ ಅನಾಲೆಸಿಸ್" ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪ್ರಧಾನ ಮಾಡಲಾಗಿದೆ. ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಪ್ರಾದ್ಯಾಪಕ ಡಾ.ಎಸ್.ಐ ಬಿರಾದಾರ ಮಾರ್ಗದರ್ಶನ ನೀಡಿದ್ದರು.