ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ |Gokak|
ಒಬ್ಬ ಹಿಂದುಳಿದ ನಾಯಕನಾಗಿ ಹೊರಬರುತಿದ್ದೇನೆ ಅದಕ್ಕಾಗಿ ಸಿದ್ದರಾಮಯ್ಯನವರಿಗೆ ಭಯ ಹುಟ್ಟಿದೆ ಹಿಂದುಳಿದ ಜನಾಂಗದವರಾದ ಕುರುಬರನ್ನು ಸಿದ್ದರಾಮಯ್ಯ ತುಳಿದ್ದಿದ್ದಾರೆ ಎಂದು ರಮೇಶ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಸಿದ್ದರಾಮಯ್ಯ ವೇಸ್ಟ್ ಬಾಡಿ, ತಮ್ಮ ಕ್ಷೇತ್ರದಲ್ಲಿ ತಿರುಗಾಡದಂತಹ ಮನುಷ್ಯ, ಅವನ ಕಥೆ ಮುಗಿದಿದೆ, ಮುಂದೆ ಕಾಂಗ್ರೇಸ್ಸ ಸೋಲಿಸುತ್ತಾನೆ. ಈಗಲಾದರೂ ನಾನು ಕಾಂಗ್ರೇಸ್ ಸೊಲಿಸುತ್ತೆನೆ, ನನಗೆ ವರಿಷ್ಟರು ಕರೆ ಮಾಡಿ ಹೇಳಿದ್ದ ಕಾರಣ ನಾನು ಏನು ಮಾತನಾಡುವುದಿಲ್ಲ, ನಮ್ಮ ಪಕ್ಷ ಸೋತಿದ್ದಕ್ಕೆ ಹಿರಿಯರ ಜೊತೆ ಸೇರಿ ಚರ್ಚಿಸುತ್ತೇವೆಂದರು.