ಕಾರವಾರದ ಪೆಟ್ರೋಲ್ ಬಂಕ್ ನಲ್ಲಿ ಪತ್ತೆಯಾಯ್ತು ಶವ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಳದಿಪುರ ಪೆಟ್ರೋಲ್ ಬಂಕ್ ನಲ್ಲಿ ಇಂದು ಮುಂಜಾನೆ ಅ ಪರಿಚಿತ ಶವವೊಂದು ಪತ್ತೆಯಾಗಿದೆ.ಇ ಪತ್ತೆಯಾದ ಶವವು ಮಹರಾಷ್ಟ್ರ ಮೂಲದ್ದು ಎಂದು ಹೇಳಲಾಗುತಿದ್ದು ಈತ ಮೃತನಾಗಿರುವ ಸ್ಥಳದಲ್ಲಿ ಆಸ್ಪತ್ರೆಯ ಚೀಟಿ,ಇತರೆ ದಾಖಲೆಗಳು ದೊರೆತಿದೆ. ಕೈ ಭಾಗದಲ್ಲಿ ಇಂಜೆಕ್ಷನ್ ಚುಚ್ಚಿರುವ ಗುರುತುಗಳಿದ್ದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಥವಾ ತಾನೇ ಮೃತ್ತ ಪಟ್ಟಿದ್ದಾನೆ.ಎಂಬುವುದು ಸ್ಪಷ್ಟವಾದ ಮಾಹಿತಿ ದೊರೆತಿಲ್ಲ.ಈ ಪ್ರಕರಣ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.