ಎರಡು ದಿನದಿಂ ಶೆಟ್ಟಿ ಬ್ರದರ್ಸ್ ಮನೆ ಮೇಲೆ ದಾಳಿ...ವಾಕಿಂಗ್ ಬಿಡದ ಅಧಿಕಾರಿಗಳು

ಇಂದು ಎರಡನೇ ದಿನ ಸಹ ಐಟಿ ದಾಳಿ ಮುಂದುವರೆದಿದ್ದು, ಡಿಕೆಶಿ ಆಪ್ತರು ಆಗಿದ್ದ ಶೆಟ್ಟಿ ಬ್ರದರ್ಸ್ ಧಾರವಾಡದ ಮನೆಯ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಮತ್ತೆ ಎರಡನೇ ದಿನ ದಾಳಿ ನಡೆಸಿದ್ದಾರೆ. ಯು,ಬಿ ಶೆಟ್ಟಿ ಸಹೋದರ ಸೀತಾರಾಮ ಶೆಟ್ಟಿ ಐಟಿ ಅಧಿಕಾರಿಗಳ ದಾಳಿಯ ನಡುವೆಯೇ ವಾಕಿಂಗ್ ಮಾಡಿದ ಹಾಗೆ ತಡೆದ ಅಧಿಕಾರಿಗಳು, ನಿನ್ನೆ ಯು ಬಿ ಶೆಟ್ಟಿ ಮತ್ತು ಅವರ ಸಹೋದರನ ಮನೆ ಮೇಲೆ ದಾಳಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯವರೆಗೂ ಐಟಿ ಅಧಿಕಾರಿಗಳು ಲೆಕ್ಕಪತ್ರ ಪರಿಶೀಲನೆ ನಡೆಸಿದ್ರು. ಮತ್ತೆ ಬೆಳಿಗ್ಗೆಯಿಂದ ಮುಂದುವರೆದ ಐಟಿ ಶೋಧ, ದಾಳಿಯಿಂದ ಬೆಳಿಗ್ಗೆ ಎದ್ದು ಮನೆಯ ಮುಂಭಾಗದಲ್ಲೇ ವಾಕ್ ಮಾಡಿದ ಶೆಟ್ಟಿ ಬ್ರದರ್ಸ್ ಗಳು ಐಟಿ ದಾಳಿ ಮುಗಿವರಿಗೂ ಮನೆಯಿಂದ ಎಲ್ಲೋ ಹೋಗದಂತೆ ಹೇಳಿದ ಅಧಿಕಾರಿಗಳು.