ಮುಂದಿನ ವರ್ಷ 9 ರಾಜ್ಯಗಳಲ್ಲಿ ಚುನಾವಣೆ; ಲೋಕಸಭೆ ಚುನಾವಣೆಯ ಸೆಮಿಫೈನಲ್

ಮುಂದಿನ ವರ್ಷ 9 ರಾಜ್ಯಗಳಲ್ಲಿ ಚುನಾವಣೆ; ಲೋಕಸಭೆ ಚುನಾವಣೆಯ ಸೆಮಿಫೈನಲ್

ಗುಜರಾತ್ & ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇನ್ನು ಮುಂಬರುವ 2023ನೇ ವರ್ಷದಲ್ಲಿ ಒಟ್ಟು 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇವುಗಳನ್ನು ಲೋಕಸಭೆ ಚುನಾವಣೆಯ ಸೆಮಿಫೈನಲ್ ಎನ್ನಲಾಗುತ್ತಿದೆ. ತ್ರಿಪುರ(2023 ಮಾರ್ಚ್), ಮೇಘಾಲಯ(2022 ಮಾರ್ಚ್), ಕರ್ನಾಟಕ(2023 ಮೇ), ಛತ್ತೀಸ್‍ಗಢ(2023 ನವೆಂಬರ್), ಮಧ್ಯಪ್ರದೇಶ(2023 ನವೆಂಬರ್), ಮಿಜೋರಾಂ(2023 ನವೆಂಬರ್), ರಾಜಸ್ಥಾನ(2023 ಡಿಸೆಂಬರ್), ತೆಲಂಗಾಣ(2023 ಡಿಸೆಂಬರ್)