ನೀರಿನಲ್ಲಿ TDS (ಒಟ್ಟು ಕರಗಿದ ಘನವಸ್ತುಗಳು) ಅಂಶ ಎಂದರೇನು?

TDS ಎಂದರೆ ಒಟ್ಟು ಕರಗಿದ ಘನವಸ್ತುಗಳು. ಖನಿಜಗಳು, ಲವಣಗಳು ಅಥವಾ ಕರಗಿದ ಲೋಹಗಳಾದ ಕ್ಯಾಲ್ಸಿಯಂ, ಕ್ಲೋರೈಡ್, ನೈಟ್ರೇಟ್, ಕಬ್ಬಿಣ, ಸಲ್ಫರ್ ಮತ್ತು ನೀರಿನಲ್ಲಿ ಕರಗುವ ಕೆಲವು ಸಾವಯವ ಪದಾರ್ಥಗಳನ್ನು ಸಾಮಾನ್ಯವಾಗಿ TDS ಎಂದು ಕರೆಯಲಾಗುತ್ತದೆ. ನೀರಿನಲ್ಲಿ ಟಿಡಿಎಸ್ ಇರುವುದು ನೀರಿನ ರುಚಿಯ ಮೇಲೆ ಪರಿಣಾಮ ಬೀರುತ್ತದೆ. 500 mg/l ಗಿಂತ ಹೆಚ್ಚಿನ TDS ಇರುವ ನೀರು ಬಳಕೆ ಸೂಕ್ತ ಅಲ್ಲ.