ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಬೆಂಕಿ..! ಧಗಧಗನೇ ಹೊತ್ತಿ ಉರಿದ ಪೊಲೀಸ್ ಠಾಣೆ..!

ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಬೆಂಕಿ..! ಧಗಧಗನೇ ಹೊತ್ತಿ ಉರಿದ ಪೊಲೀಸ್ ಠಾಣೆ..!

ಬೆಂಗಳೂರು : ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೇ ಹೊತ್ತಿ ಉರಿದೆ.

ಬೆಳ್ಳಂಬೆಳಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ‌ ಅಗ್ನಿ ಅವಘಡ ಸಂಭವಿಸಿ, ಅವಘಡದಲ್ಲಿ ಠಾಣೆಗೆ ಹಾನಿಯಾಗಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿರುವ ಶಂಕೆಯಿದೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿಯಾಗಿದ್ಧಾರೆ.