ಕಾಂತಾರ’ ಹಿಂದಿ ವರ್ಷನ್ ಒಟಿಟಿ ರಿಲೀಸ್ ಡೇಟ್ ಫಿಕ್ಸ್
ಈ ವರ್ಷ ಬ್ಲಾಕ್ ಬಸ್ಟರ್ ಎನಿಸಿಕೊಂಡ ‘ಕಾಂತಾರ’ ಸಿನಿಮಾ ಒಟಿಟಿಗೂ ಕಾಲಿಟ್ಟು ಮೋಡಿ ಮಾಡುತ್ತಿದೆ. ಕನ್ನಡ, ತಮಿಳು, ಮಲಯಾಳಂ & ತೆಲುಗು ವರ್ಷನ್ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಪ್ರಸಾರ ಆಗುತ್ತಿದೆ. ಆದರೆ ‘ಕಾಂತಾರ’ ಹಿಂದಿ ವರ್ಷನ್ ಇನ್ನೂ ಒಟಿಟಿಗೆ ಬಂದಿಲ್ಲ. ಹಿಂದಿಯಲ್ಲಿ ಕಾಂತಾರ ಸ್ಟ್ರೀಮಿಂಗ್ ಯಾವಾಗ ಶುರುವಾಗಲಿದೆ ಎಂಬುದನ್ನು ಈ ಸ್ವತಃ ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಡಿ.9ರಿಂದ ‘ನೆಟ್ಫ್ಲಿಕ್ಸ್’ ಮೂಲಕ ಹಿಂದಿ ಪ್ರೇಕ್ಷಕರು ‘ಕಾಂತಾರ’ ವೀಕ್ಷಿಸಬಹುದು.