ಗಿನ್ನಿಸ್ ದಾಖಲೆ ಮಾಡಿದ ನಾಗ್ಪುರ್ ಮೆಟ್ರೋ

ಗಿನ್ನಿಸ್ ದಾಖಲೆ ಮಾಡಿದ ನಾಗ್ಪುರ್ ಮೆಟ್ರೋ

ಮಹಾರಾಷ್ಟ್ರದ ನಾಗ್ಪುರ್ ಮೆಟ್ರೋ ಗಿನ್ನಿಸ್ ಬುಕ್ ನಲ್ಲಿ ವಿಶ್ವದಾಖಲೆ ಬರೆದಿದೆ. ವಾರ್ಧಾ ರಸ್ತೆಯಲ್ಲಿ 3.14ಕಿ.ಮೀ ಅಳತೆಯ ಉದ್ದದ ಡಬಲ್ ವಯಡಕ್ಟ್ ವಿಶ್ವದ ಅತೀ ಉದ್ದವಾದ ಮೆಟ್ರೋ ಚಲಿಸುವ ಬ್ರಿಡ್ಜ್ ಆಗಿವೆ. ವಾರ್ಧಾ ರಸ್ತೆಯಲ್ಲಿ 3.14ಕಿಮೀ ಉದ್ದದ ರಸ್ತೆ ನಿರ್ಮಿಸಲಾಗಿದೆ. ಈ ಮಾದರಿಯಲ್ಲಿ ರಚನೆ ಮಾಡಿರುವುದು ವಿಶ್ವದಲ್ಲೇ ಇದೇ ಮೊದಲ ಬಾರಿಯಾಗಿದೆ. ಹೀಗಾಗಿ ಗಿನ್ನಿಸ್ ಬುಕ್ ನಲ್ಲಿ ಸ್ಥಾನ ಪಡೆದಿದೆ.