ಆಂಧ್ರದ 'ಕೆಮಿಕಲ್ ಫ್ಯಾಕ್ಟರಿ'ಯಲ್ಲಿ ಭಾರೀ ಸ್ಫೋಟ ; ಮೂವರು ಸಾವು

ಆಂಧ್ರದ 'ಕೆಮಿಕಲ್ ಫ್ಯಾಕ್ಟರಿ'ಯಲ್ಲಿ ಭಾರೀ ಸ್ಫೋಟ ; ಮೂವರು ಸಾವು

ಗೋದಾವರಿ : ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ 'ಕೆಮಿಕಲ್ ಫ್ಯಾಕ್ಟರಿ'ಯಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ದೇವರಪಲ್ಲಿ ಮಂಡಲದ ಗೌರಿಪಟ್ಟಣಂನಲ್ಲಿ ಈ ಸ್ಫೋಟ ಸಂಭವಿಸಿದೆ.

ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಮೃತರನ್ನ ಮಹಿಧರ್, ರತ್ನಬಾಬು ಮತ್ತು ಸತ್ಯನಾರಾಯಣ ಎಂದು ಗುರುತಿಸಲಾಗಿದೆ.