ಜನತೆ ಮನರಂಜನೆಗಾಗಿ ಮತ್ತೆ ಚಿತ್ರಮಂದಿರಗಳು ಓಪನ್.
ಧಾರವಾಡ.
ಕಳೆದ 20 ತಿಂಗಳಿಂದ ಚಿತ್ರಮಂದಿರಗಳು ಬಂದ್ ಉದ್ಯಮಿಗಳು ನೆಲಕಚ್ಚಿದ್ರು. ಕೊವಿಡ್ ಸಾಂಕ್ರಾಮಿಕ ರೋಗದಿಂದ ಸರ್ಕಾರ ಚಿತ್ರಮಂದಿರ ಬಂದ್ ಕರೆ ನೀಡಿತ್ತು. ಜನರಿಗೆ ನಿರಾಸೆ ಎದುರಾಗಿತ್ತು. ಆದ್ರೇ ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಚಿತ್ರಮಂದಿಗಳು ಆರಂಭ, ಅಂದೇ ಹೈ ಬಜೆಟ್ ಸಿನಿಮಾ ಕೂಡಾ ಬಿಡುಗಡೆ ಆಗ್ತವಿ, ಕೋಟಿಗೊಬ್ಬ3, ಸಲಗ ನಂತ ಅದ್ದೂರಿ ಚಿತ್ರಗಳು ಬಿಡುಗಡೆಯಾಗ್ತಿವೆ. ಅದ್ರಿಂದ ಜನರು ಮನರಂಜನಾ ಇಲ್ಲದೆ ಬೇಸತ್ತು ಹೋಗಿದ್ರು. ಆದ್ರೆ ಜನರಿಗೋಸ್ಕರ ಹೊಸ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳು ತೆರೆವುತ್ತಿವೆ ಎಂದು ಧಾರವಾಡ ಚಿತ್ರಮಂದಿರ ಸಂಘದವರು ಸುದ್ದಿಗೋಷ್ಠಿ ಏರ್ಪಡಿಸಿ ಮಾಹಿತಿ ನೀಡಿದ್ರು. ಅಲ್ಲದೆ ಕೊವಿಡ್ ನಿಂದ ಚಿತ್ರಮಂದಿರಗಳು ಬಂದ್ ಆಗಿದ್ದವು. ಆದ್ರೆ ಇವಾಗ್ ಹೊಸ ಹೊಸ ಹೈ ಬಜೆಟ್ ಚಿತ್ರಗಳೊಂದಿಗೆ ಚಿತ್ರಮಂದಿರಗಳು ಓಪನ್ ಆಗಿ ಮತ್ತೆ ಜನತೆಗೆ ಮನರಂಜನೆ ನೀಡಲು ಮುಂದಾಗಿದ್ದಾವೆ.