ರಕ್ತದಾನ ಮಾಡುತ್ತಿರುವ ಜರ್ಮನ್ ಶೆಫರ್ಡ್.

ಧಾರವಾಡ.

ವಿಜಯಪುರದಲ್ಲಿನ Rat ವಿಲ್ಲರ್ ಶ್ವಾನ ಅನಾರೋಗ್ಯದಿಂದ ಬಳಲುತ್ತಿತ್ತು. ಇದರ ಉಳಿಸುವ ಇರಾದೆಯೊಂದಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡಾ.ಅನಿಲ ಪಾಟೀಲ ಅವರನ್ನ ಸಂಪರ್ಕ ಮಾಡಿದ್ದಾರೆ. ಡಾ.ಅನಿಲ ಅವರು, ಶ್ವಾನ್ ಪ್ರಿಯ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್ ಮೂಲಕ Rat ಮಿಲ್ಲರ್ ಶ್ವಾನಕ್ಕೆ ರಕ್ತದಾನ ಮಾಡಿಸಿದ್ದಾರೆ. ಇದರಿಂದ ಆತಂಕದಲ್ಲಿದ್ದ ವಿಜಯಪುರದ ಶ್ವಾನ ಮಾಲೀಕರು ನಿರಾಳರಾಗಿದ್ದಾರೆ.