ನೆಲಮಂಗಲ ರಸ್ತೆಯ ಕಾಮಗಾರಿ ಮಾಡದೇ ಮಿನಾ ಮೇಷ ಹೇಳುತ್ತಿರುವ ಅಧಿಕಾರಿ

ಪ್ರತಿಯೊಂದು ಗ್ರಾಮ ಮತ್ತು ಪಟ್ಟಣದಂತ ನಗರ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸುವಾಗ ಮಾತ್ರ ದೇಶದ ಅಭಿವೃದ್ಧಿಯಾಗೊದು ಅಂತಹ ಅಭಿವೃದ್ಧಿ ಕಾರ್ಯದಲ್ಲಿ ಉತ್ತಮ ವಾದ ರಸ್ತೆಯನ್ನು ಮತ್ತು ರಾಜಕಾಲುವೆಗೆ ತಡೆ ಗೋಡೆ ನಿರ್ಮಿಸಿದೆ ಕುಂಟು ನೆಪ ಹೇಳಿ ಜಾರುತಿರುವ ಅಧಿಕಾರಿಗಳು ಎನ್ನೋ ಅಂತಿರಾ ಈ ಸ್ಟೋರಿ ನೋಡಿ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಸಭೆಯ 14ನೇ ವಾರ್ಡ್ ನಲ್ಲಿ ಸುಮಾರು ತಿಂಗಳುಗಳಿಂದ ನಗರ ಸಭೆಯ ಆಯುಕ್ತರಿಗೆ ಮತ್ತು ಇಂಜಿನಿಯರ್ ಗೆ ಸಾಕಷ್ಟು ಬಾರಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿ ರಸ್ತೆಯನ್ನು ಅಭಿವೃದ್ಧಿ ಮಾಡಿಕೊಡಿ ಅಂದರು ಸ್ಥಳಕ್ಕೆ ಯಾವ ಅಧಿಕಾರಿಗಳು ಬರದೆ ಅಂದ ದರ್ಬಾರ್ ತೋರುತ್ತಿದ್ದು ಈ ಚರಂಡಿ ಗಳನ್ನು ಮುಂಚದೆ ಆಗೇ ಬಿಟ್ಟಿದಾರೆ. ಇನ್ನೂ ನೆಲಮಂಗಲ ನಗರ ಸಭೆಯಲ್ಲಿ ಅಧಿಕಾರಿಗಳು ಸರಿಯಾದ ಕೆಲಸವನ್ನು ಮಾಡದೇ ಅಕ್ರಮ ಖಾತೆಗಳನ್ನು ಮಾಡಿಕೊಂಡು ಸಾಕಷ್ಟು ಹಣವನ್ನು ತಿನುತ್ತಿದ್ದಾರೆ ಎಂದು ಆರೋಪ ಸಹ ಕೇಳಿ ಬರುತ್ತಿದೆ. ನಿರ್ಮಾಣದಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಕ್ಕೆ ಮಾಡಿಕೊಂಡು ಅತ್ಯಂತ ಕಳಪೆ ಗುಣಮಟ್ಟದ ಲ್ಲಿ ನಿರ್ಮಾಣ ಮಾಡಿ ಅನುದಾನ ದಿಂದ ಬಿಡುಗಡೆ ಯಾದ ಹಣದಲ್ಲಿ ಲೂಟಿ ಮಾಡಿದ್ದಾರೆ ಎಂದು ಸಾರ್ವಜನಿಕ ಅಭಿಪ್ರಾಯ ವಾಗಿದೆ.