ಮತ ಚಲಾಯಿಸಿದ ಪಕ್ಷೇತರ ಅಭ್ಯರ್ಥಿ ಸವಿತಾ ಕಟ್ಟಗಿ... | Dharwad |

ಧಾರವಾಡ ಹು- ಪಾಲಿಕೆಯ ಚುನಾವಣೆ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದ್ದು.ಎಲ್ಲಾ ಮತದಾನ ಪ್ರಭುಗಳು ಮತ ಚಲಾಯಿಸಲು ಮುಂದಾಗಿದ್ದಾರೆ. ಅದ್ರಂತೆ ಧಾರವಾಡದಲ್ಲಿ ವಾಡ್೯ನಂಬರ್ 9ರ ಪಕ್ಷೇತರ ಅಭ್ಯರ್ಥಿ ಸವಿತಾ ಕಟ್ಟಗಿ ಅವರು ತಮ್ಮ ಕುಟುಂಬದ ಜೊತೆ ಮತ ಚಲಾಯಿಸಿದರು....